ಮಡಿಕೇರಿ, ಜೂ. 23: ಮದೆನಾಡು ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಬಿ. ಲೀಲಾವತಿ ಅವರಿಗೆ ಅಂಗನವಾಡಿ ಶಿಕ್ಷಕರು ಹಾಗೂ ಸಿಬ್ಬಂದಿ ಇತ್ತೀಚೆಗೆ ಬೀಳ್ಕೊಟ್ಟರು.