ಸಿದ್ದಾಪುರ, ಜೂ. 25: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಸಿದ್ದಾಪುರ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಶೌಕತ್ ಅಲಿ ಪಕ್ಷದ ಪ್ರಮುಖರಾದ ಹಸನ್, ಹನೀಫ್, ಅಫ್ಸಲ್, ನಿಜಾಂ ಸೇರಿದಂತೆ ಮತ್ತಿತರರು ಇದ್ದರು.