ಕೂಡಿಗೆ, ಜೂ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರದ ಆವರಣದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 50,000 ಹಾಗೂ ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ 1 ಲಕ್ಷ ಸಿಲ್ವಾರ್ ಸಸಿಗಳನ್ನು ಬೆಳೆಸಲಾಗಿದೆ.
ರೈತರು ಜಮೀನಿನ ದಾಖಲಾತಿಗಳನ್ನು ಒದಗಿಸಿ, ಸಸಿಗಳನ್ನು ಪಡೆಯಬಹುದು.