ಮಡಿಕೇರಿ, ಜು. ೧೩: ಮಡಿಕೇರಿಯ ಚೈನ್‌ಗೇಟ್ ಬಳಿ ಇರುವ ಸುನಿಲ್ ಅವರ ಡಿಪೋ ಎಸ್ಟೇಟ್‌ನಲ್ಲಿ ಕಂಡುಬAದ ನಾಗರಹಾವನ್ನು ನಗರಸಭೆ ಸಿಬ್ಬಂದಿ, ಉರಗ ತಜ್ಞ ಕುಯ್ಯಮುಡಿ ಯದುಕುಮಾರ್ ಅವರು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.