ಗೋಣಿಕೊಪ್ಪ ವರದಿ, ಜು. ೩೧: ಕ್ಯಾಲ್ಸ್ ಶಾಲೆಯಲ್ಲಿರುವ ಅಶ್ವಿನಿ ಸ್ಪೋರ್ಟ್ಸ್ ಫೌಂಡೆಷನ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ೧೪, ೧೭ ಮತ್ತು ೧೯ ವಯೊಮಿತಿಯ ವಿಭಾಗದಲ್ಲಿ ಕ್ಯಾಲ್ಸ್ ತಂಡ ಪ್ರಾದೇಶಿಕ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.

೧೪ ಮತ್ತು ೧೭ ವಯೋಮಿತಿಯ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ಜಯಿಸಿ ಸಾಧನೆ ಮಾಡಿತು. ೧೯ ವಯೋಮಿತಿ ವಿಭಾಗದಲ್ಲಿ ನೇರ ಆಯ್ಕೆ ಪಡೆದುಕೊಂಡಿತು.