ಸುಂಟಿಕೊಪ್ಪ, ಆ. ೧: ವಿಶ್ವ ಹಿಂದೂ ಪರಿಷದ್ ೬೧ನೇ ವರ್ಷದ ಶ್ರೀ ಗೌರಿ-ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್. ವಿಘ್ನೇಶ್ ೪ನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ÷

ಉಪಾಧ್ಯಕ್ಷರಾಗಿ ಬಿ.ಕೆ. ಪ್ರಶಾಂತ್, ಸಿ.ಸಿ. ಸುನಿಲ್‌ಕುಮಾರ್, ಎಂ. ಗಣೇಶ್ ಪ್ರಧಾನ ಕಾರ್ಯದರ್ಶಿಯಾಗಿ ನಿಖಿಲ್ ಹೆಚ್.ಎಂ., ಖಜಾಂಚಿಯಾಗಿ ಪದ್ಮನಾಭ, ಕಾರ್ಯದರ್ಶಿಗಳಾಗಿ ಎಂ. ಪಾಂಡ್ಯನ್, ಹೆಚ್. ನವೀನ್, ಜಿ. ಹೃತಿಕ್, ಸಹಕಾರ್ಯದರ್ಶಿಗಳಾಗಿ ಆರ್. ಮಣಿ, ಅಜಿತ್ ಕೆ.ಎಂ., ಪ್ರಶಾಂತ್ ಆರ್., ಸಂಘಟನಾ ಕಾರ್ಯದರ್ಶಿಯಾಗಿ ಎಸ್. ರಾಜೇಶ್, ಬಿ.ಡಿ. ಆಶ್ವಥ್, ಹೆಚ್.ಸಿ. ಯೋಗೇಶ್, ಚೇತನ್, ಆರ್. ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್ ಇವರುಗಳನ್ನು ಆಯ್ಕೆಗೊಳಿಸಲಾಯಿತು.