ಕೂಡಿಗೆ, ಆ. ೧೬: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೀನುಕೊಲ್ಲಿ ಹಾಡಿ ನಿವಾಸಿ ತಮ್ಮು ಅವರ ಮನೆಯ ಮೇಲೆ ಕಳೆದವಾರ ಭಾರಿ ಗಾಳಿ ಮಳೆಯಿಂದಾಗಿ ಮರ ಬಿದ್ದು ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅವರು ರೂ. ೫. ಸಾವಿರ ಸಹಾಯಧನದ ಚೆಕ್ ನೀಡಿದರು. ಈ ಸಂದÀರ್ಭದಲ್ಲಿ ಸದಸ್ಯೆ ಜಾಜಿ ಹಾಜರಿದ್ದರು.