ಮಡಿಕೇರಿ, ಆ. ೧೬: ವಿವಾದಕ್ಕೆ ಒಳಗಾಗಿದ್ದ ರಾಜಾಸೀಟು ಗ್ಲಾಸ್ ಬ್ರಿಡ್ಜ್ ಯೋಜನೆ ಸ್ಥಗಿತಕ್ಕೆ ಅಂತಿಮ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾ. ೧೬ರಂದು ಸರ್ಕಾರದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಯೋಜನೆಯನ್ನು ಕೈಬಿಡುವಂತೆ ಆದೇಶಿ ಸಿದ್ದಾರೆ.