ಮಡಿಕೇರಿ, ಆ. ೨೦: ೬೬/೧೧ ಕೆ.ವಿ. ಪೊನ್ನಂಪೇಟೆ ಹಾಗೂ ಶ್ರೀಮಂಗಲ ವಿದ್ಯುತ್ ಉಪ ಕೇಂದ್ರದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆ ಈ ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಲ್ಲಾ ೧೧ ಕೆ.ವಿ. ಮಾರ್ಗಗಳಲ್ಲಿ ತಾ. ೨೧ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್೧ ನಲ್ಲೂರು, ಎಫ್೨ ಬಾಳೆಲೆ, ಎಫ್೪ ತಿತಿಮತಿ, ಎಫ್೫ ಪಾಲಿಬೆಟ್ಟ, ಎಫ್೬ ಬೇಗೂರು, ಎಫ್೭ ಗೋಣಿಕೊಪ್ಪ, ಎಫ್೮ ಪೊನ್ನಂಪೇಟೆ, ಎಫ್೯ ಹಾತೂರು, ಎಫ್೧೦ ಹೈಸೊಡ್ಲೂರು, ಎಫ್೧ ಬಿರುನಾಣಿ, ಎಫ್೨ ಕುಟ್ಟ, ಎಫ್೩ ಶ್ರೀಮಂಗಲ, ಎಫ್೪ ಕಾನೂರು, ಎಫ್ ೫ ಕೆ. ಬಾಡಗ, ಎಫ್೬ ಬೀರುಗ, ಎಫ್ ೭ ಟಿ. ಶೆಟ್ಟಗೇರಿ, ಈ ಫೀಡರ್‌ಗಳಿಂದ ಹೊರಹೊಮ್ಮುವ ಸುಳುಗೋಡು, ಕೋಣನಕಟ್ಟೆ, ಕೊಟ್ಟಗೇರಿ, ದೇವನೂರು, ಕಿರಗೂರು, ನಿಟ್ಟೂರು, ಜಾಗಲೆ, ಅರವತೋಕ್ಲು, ದೇವರಪುರ, ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾಥಂಗಾಲ, ತೈಲ, ಸಿಂಕೋನ, ನಾಲ್ಕೇರಿ, ಶೆಟ್ಟಿಗೇರಿ, ತಾವಳಗೇರಿ, ಇರ್ಪು, ಕಾಕೂರು, ಕುರ್ಚಿ, ತೆರಾಲು, ಪರಕಟಕೇರಿ, ಹೊಸಕೇರಿ, ಕೆ.ಎಂ. ಕೊಲ್ಲಿ, ಹರಿಹರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾ ಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವ ಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.