ಮಡಿಕೇರಿ, ಆ. ೨೨: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿತಿಯಿಂದ iಟಿಣeಟಟeಛಿಣuಚಿಟ ಠಿಡಿoಠಿeಡಿಣಥಿ ಡಿighಣs (IPಖ) ವಿಷಯದ ಮೇಲೆ ಸೆಪ್ಟೆಂಬರ್ ೧೦ ರಿಂದ ೧೨ ರವರೆಗೆ ಮೂರು ದಿನಗಳ ಕಾರ್ಯಾಗಾರವು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸ ನೀಡಲಿದ್ದು. ಆಸಕ್ತ ವಿಜ್ಞಾನ ಪದವಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನಾ ವಿದ್ಯಾರ್ಥಿಗಳು ಉಪನ್ಯಾಸಕರು/ ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಭಾಗವಹಿಸಬಹುದಾಗಿದೆ. ಆಸಕ್ತ ಪ್ರತಿನಿಧಿಗಳು ಸೆಪ್ಟೆಂಬರ್ ೮ ರೊಳಗಾಗಿ (googಟe ಜಿಡಿom- hಣಣಠಿs://ಜಿoಡಿms/gಟe/oಠಿzಜxಈಒಖಉಥಿ೩ಃಇಇb೮) ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಾರ್ಯಾಗಾರದ ಉಮೇಶ ಘಾಟಗೆ ವೈಜ್ಞಾನಿಕಾಧಿಕಾರಿ ಇವರನ್ನು (ಮೊ. ೯೭೪೩೦೮೪೧೯೪) ಸಂಪರ್ಕಿಸಬಹುದಾಗಿದೆ ಅಥವಾ ಅಕಾಡೆಮಿಯ ವೆಬ್‌ಸೈಟ್ hಣಣಠಿs://ಞsಣಚಿಛಿಚಿಜemಥಿ.iಟಿ ನ್ನು ವೀಕ್ಪಿಸಬಹುದಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್. ಆನಂದ್ ತಿಳಿಸಿದ್ದಾರೆ.