ಮಡಿಕೇರಿ, ಸೆ. ೩೦ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅ. ೧ ರಂದು ಸಂಜೆ ೬ ಗಂಟೆಯಿAದ ಬೆಂಗಳೂರಿನ ಪೊನಿಧ್ವನಿ ತಂಡದಿAದ ಕೊಡಗಿನ ಸಾಂಸ್ಕೃತಿಕ ವೈಭವ, ವೀರಾಜಪೇಟೆಯ ಟೀಂ ಇಂಟೋಪೀಸ್ ಸ್ಟುಡಿಯೋದವರಿಂದ ನೃತ್ಯ ವೈವಿಧ್ಯ, ಮೈಸೂರಿನ ರಾಜೇಶ್ ಪಡಿಯಾರ್ ತಂಡದಿAದ ಗಾನಸುಧೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.