ಮಡಿಕೇರಿ, ಅ ೪: ನಿನ್ನೆ ದಿನ ಮಡಿಕೇರಿ ದಸರಾ ದಶಮಂಟಪಗಳ ಬಹುಮಾನ ವಿತರಣೆ ಸಂದರ್ಭ ಮಡಿಕೇರಿ ಡಿವೈಎಸ್‌ಪಿ ಸೂರಜ್ ಹಾಗೂ ಪೊಲೀಸ್ ಪೇದೆ ಉದಯ್ ಎಂಬವರುಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿಸಲ್ಪಟ್ಟಿದ್ದ ಆರೋಪಿ ಯಕ್ಷಿತ್‌ಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೀರಭದ್ರಯ್ಯ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ವಕೀಲರಾದ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದರು.