ಮಡಿಕೇರಿ ಅ. ೧೦: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‌ನ ವೈದ್ಯಾಧಿಕಾರಿಗಳು ತಾ. ೧೧ ರಂದು ಹಾಗೂ ದಂತ ವೈದ್ಯರು ತಾ. ೧೫, ೧೬ ಹಾಗೂ ೧೭ ರಂದು ಲಭ್ಯವಿರುವುದಿಲ್ಲ ಎಂದು ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‌ನ ಅಧಿಕಾರಿ ತಿಳಿಸಿದ್ದಾರೆ. ತಾ. ೧೮ ಮತ್ತು ೨೦ ರಂದು ಪಾಲಿಕ್ಲಿನಿಕ್‌ಗೆ ರಜೆ ಇರಲಿದೆ.