ವೀರಾಜಪೇಟೆ, ಅ. ೧೨: ಮೊದಲ ಲೆಜೆಂಡ್ಸ್ ಕಪ್ ಆಲ್ ಇಂಡಿಯ ಮಾಸ್ರ‍್ಸ್ ಬಾಸ್ಕೆಟ್ ಬಾಲ್ ಆಟವು ಗೋವಾದ ಮಡಗೋವ ಇಲ್ಲಿನ ಮನೋಹರ್ ಪರಿಕರ್ ಸ್ಟೇಡಿಯಂನಲ್ಲಿ ನಡೆಯಿತು. ೪೫+ ರಿಂದ ೫೦+ ವಯೋಮಿತಿಯ ವಿಭಾಗದಲ್ಲಿ ಕೊಡಗಿನ ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಕಾಕೋಟುಪರಂಬು ಗ್ರಾಮದ ನಿವಾಸಿ ಕಳ್ಳಿರ ರೇಖಾ ಬೋಪಣ್ಣ ತಂಡ ಭಾಗವಹಿಸಿ ವಿನ್ನರ್ ಮತ್ತು ರನ್ರ‍್ಸ್ ಟ್ರೋಫಿಯನ್ನು ಪಡೆದಿದ್ದಾರೆ.