ಸೋಮವಾರಪೇಟೆ, ನ. ೧೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕೂರ (ಮೌಸ್‌ಡೀರ್) ಬೇಟೆಯಾಡಿದ ಜಿಲ್ಲೆಯ ಮೂವರು ಆರೋಪಿಗಳ ಪೈಕಿ ಈರ್ವರನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲೂ ಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದ ರೂಪೇಶ್, ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ಜೀವಿತ್, ಕುಶಾಲನಗರ ಗಂಧದ ಕೋಟೆಯ ಸಿ.ಎಲ್.ಅರುಣ್ ಅವರುಗಳು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ, ಜಿಂಕೆ ಹಾಗೂ ಕೂರವನ್ನು ಬೇಟೆಯಾಡಿದ್ದು, ವಾಹನ ದಲ್ಲಿ ಸಾಗಿಸುವ ಸಂದರ್ಭ ಕಾರ್ಯಾಚರಣೆ ನಡೆದಿದೆ. ೪ಐದÀನೇ ಪುಟಕ್ಕೆ ಸೋಮವಾರಪೇಟೆ, ನ. ೧೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕೂರ (ಮೌಸ್‌ಡೀರ್) ಬೇಟೆಯಾಡಿದ ಜಿಲ್ಲೆಯ ಮೂವರು ಆರೋಪಿಗಳ ಪೈಕಿ ಈರ್ವರನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲೂ ಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದ ರೂಪೇಶ್, ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ಜೀವಿತ್, ಕುಶಾಲನಗರ ಗಂಧದ ಕೋಟೆಯ ಸಿ.ಎಲ್.ಅರುಣ್ ಅವರುಗಳು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ, ಜಿಂಕೆ ಹಾಗೂ ಕೂರವನ್ನು ಬೇಟೆಯಾಡಿದ್ದು, ವಾಹನ ದಲ್ಲಿ ಸಾಗಿಸುವ ಸಂದರ್ಭ ಕಾರ್ಯಾಚರಣೆ ನಡೆದಿದೆ. ೪ಐದÀನೇ ಪುಟಕ್ಕೆ