ಶ್ರೀಮಂಗಲ, ನ. ೨೫: ಜಿಲ್ಲಾಮಟ್ಟದ ಖೋ-ಖೋ ಆಟದಲ್ಲಿ ಶ್ರೀಮಂಗಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಬಾಲಕರು ಹಾಗೂ ಬಾಲಕಿಯರ ತಂಡ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರ ಜೊತೆ ಬೇರೆ ಬೇರೆ ಆಟೋಟ ವಿಭಾಗದಿಂದ ಸಂಸ್ಥೆಯ ಒಟ್ಟು ೩೨ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.