ಮಡಿಕೇರಿ, ಜ. ೭: ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ಮೈ ಭಾರತ್, ಕೊಡಗು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ತಾ. ೨೩ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ತಾಳತ್ತಮನೆ ನೇತಾಜಿ ಯುವಕ, ಯುವತಿ ಮಂಡಳಿ ವಾರ್ಷಿಕೋತ್ಸವ ನಡೆಯಲಿದೆ. ತಾಳತ್ತಮನೆ ಮೈದಾನದಲ್ಲಿ ೩೪ನೇ ವಾರ್ಷಿಕೋತ್ಸವ ಹಾಗೂ ಸುಭಾಷ್ ಚಂದ್ರಬೋಸ್ ಅವರ ೧೨೯ನೇ ಜನ್ಮದಿನಾಚರಣೆ ಜರುಗಲಿದೆ. ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಜಿಲ್ಲಾ ಮಟ್ಟದ ಮಹಿಳೆಯರ ಹಗ್ಗಜಗ್ಗಾಟ. ಮ್ಯಾರಥಾನ್ ನಡೆಸಲಾಗುವುದು. ಭಾಗವಹಿಸುವ ಕ್ರೀಡಾ ತಂಡಗಳು ೯೭೪೧೭೭೧೮೧೦ ಅಥವಾ ೮೭೬೨೦೬೬೧೧೮ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ. ಮಡಿಕೇರಿ, ಜ. ೭: ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ಮೈ ಭಾರತ್, ಕೊಡಗು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ತಾ. ೨೩ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ತಾಳತ್ತಮನೆ ನೇತಾಜಿ ಯುವಕ, ಯುವತಿ ಮಂಡಳಿ ವಾರ್ಷಿಕೋತ್ಸವ ನಡೆಯಲಿದೆ. ತಾಳತ್ತಮನೆ ಮೈದಾನದಲ್ಲಿ ೩೪ನೇ ವಾರ್ಷಿಕೋತ್ಸವ ಹಾಗೂ ಸುಭಾಷ್ ಚಂದ್ರಬೋಸ್ ಅವರ ೧೨೯ನೇ ಜನ್ಮದಿನಾಚರಣೆ ಜರುಗಲಿದೆ. ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಜಿಲ್ಲಾ ಮಟ್ಟದ ಮಹಿಳೆಯರ ಹಗ್ಗಜಗ್ಗಾಟ. ಮ್ಯಾರಥಾನ್ ನಡೆಸಲಾಗುವುದು. ಭಾಗವಹಿಸುವ ಕ್ರೀಡಾ ತಂಡಗಳು ೯೭೪೧೭೭೧೮೧೦ ಅಥವಾ ೮೭೬೨೦೬೬೧೧೮ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.