ಮಡಿಕೇರಿ, ಜ. ೨೦: ಜಿಲ್ಲಾ ಡಿಎಸ್‌ಬಿ ಘಟಕದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಐಚಂಡ ಮೇದಪ್ಪ ಅವರು ಡಿವೈಎಸ್‌ಪಿಯಾಗಿ ಮುಂಬಡ್ತಿ ಪಡೆದಿದ್ದಾರೆ.
೨೦೦೫ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು, ೨೦೨೦ರಿಂದ ಬಾಕಿ ಇದ್ದ ಡಿವೈಎಸ್‌ಪಿ ಹುದ್ದೆಯ ಮುಂಬಡ್ತಿ ಇದೀಗ ಅನುಷ್ಠಾನಗೊಂಡಿದೆ. ಈ ಸಂಬAಧ ಸರಕಾರ ಆದೇಶ ಹೊರಡಿಸಿದೆ.