ಬಲ್ಲಮಾವಟಿ ಗ್ರಾಮದ ನಿವಾಸಿ ಹೊಸೊಕ್ಲು ದಿ ಸೋಮಯ್ಯ ಅವರ ಪತ್ನಿ ಗಂಗಮ್ಮ (೯೩) ತಾ. ೨೦ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೧ ರಂದು (ಇಂದು) ನಡೆಯಲಿದೆ . ಮೃತರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

* ಎಮ್ಮೆಮಾಡು ಗ್ರಾಮದ ನಿವಾಸಿ ಚಕ್ಕೇರ ಮಾಹಿನ್ ಹಾಜಿ (೭೪)) ತಾ. ೨೦ ರಂದು ನಿಧನರಾದರು. ಮೃತರು ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

* ತಿತಿಮತಿ ನಿವಾಸಿ ಕೆ. ಟಿ ಮೋಹನ್ (೫೫) ತಾ. ೨೦ ರಂದು ನಿಧನರಾದರು. ತಾ. ೨೧ ರಂದು (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.