ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಸಂವಿಧಾನವು ಸಾಕಷ್ಟು ಅವಕಾಶಗಳನ್ನು ಮತದಾರರ ಪರವಾಗಿ ಮಾತನಾಡಲು, ಪ್ರತಿಭಟಿಸಲು, ಸಂವಾದ ನಡೆಸಲು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಜನಹಿತಕ್ಕಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಆದರೆ ಭಾರತ ದೇಶದಲ್ಲಿರುವ ವಿರೋಧ ಪಕ್ಷಗಳು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಐತಿಹಾಸಿಕ ಜ್ಞಾನದ ಕೊರತೆಯ ಕಾರಣದಿಂದ ಬಿಜೆಪಿಯನ್ನು ವಿರೋಧಿಸುವ ವರ್ತನೆ ತೋರಿದ್ದಾರೆ. ಈ ಜ್ಞಾನಗಳನ್ನೂ ಜನಹಿತಕ್ಕಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳದೆ ಇರುವುದು ರಾಜಕೀಯ ವಿಪರ್ಯಾಸವೇ ಸರಿ, ಗಿಃ-ಉಖಂಒಉ ಜನ ಜಾಗರಣ ಅಭಿಯಾನವನ್ನು ಭಾರತ ದೇಶದಲ್ಲಿರುವ ೭ ಲಕ್ಷ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ತಿಳಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಕೇಂದ್ರ ಸರ್ಕಾರವು ರೂಪಿಸಿರುವ ಕಾರ್ಯಕ್ರಮವು ದೇಶದ ಹಳ್ಳಿಗಳಲ್ಲಿ ಸುಸ್ಥಿರ ಅಭಿವೃದ್ಧಿ ಮಾದರಿಯ ಆಸ್ತಿಗಳನ್ನು ಸೃಷ್ಟಿಸಲು ಭಾರತದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದ್ದು, ಕಾರ್ಮಿಕರ ಹಿತ ಮತ್ತು ಹಕ್ಕು ತಂತ್ರಜ್ಞಾನದ ಸಮರ್ಪಕ ಬಳಕೆ, ಸಾಮಾಜಿಕ ತಪಾಸಣೆ, ದೂರುಗಳ ನಿರ್ವಹಣೆ, ಪಾರದರ್ಶಕತೆ, ಕೆಲಸದ ಸ್ವರೂಪ, ಕೃಷಿ ಕಾರ್ಮಿಕರ ನಿರ್ವಹಣೆ, ಆಡಳಿತಾತ್ಮಕ ಸಂಪನ್ಮೂಲಗಳಿAದ ಕೆಲಸದಲ್ಲಿ ಶ್ರೇಷ್ಠತೆ, ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುವುದು, ಹಣಕಾಸಿನ ಶಿಸ್ತು, ಭ್ರಷ್ಟಾಚಾರಕ್ಕೆ ತಡೆ, ಉತ್ತಮ ಸಾರ್ವಜನಿಕ ಆಸ್ತಿ ಸೃಷ್ಟಿ, ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವುದು, ಗ್ರಾಮ ಸಭೆಗಳ ಅಧಿಕಾರಗಳ ಮುಂದುವರಿಕೆ, ವ್ಯವಸ್ಥಿತ ಮತ್ತು ದತ್ತಾಂಶ ಆಧಾರಿತ ಕೆಲಸಗಳು. ಗಾಂಧೀಜಿ ಹೆಸರನ್ನು ಬದಲಾಯಿಸುವುದು ಕೇವಲ ವಸ್ತು ನಿಷ್ಠೆ ಅಭಿಪ್ರಾಯ ಹೊರತು ಅದು ಜನರ ಹಕ್ಕುಗಳು ಮತ್ತು ಸುರಕ್ಷತೆಗಳು ಮತ್ತು ಗ್ರಾಮೀಣ ಅಭಿವೃದ್ಧಿ ಮೇಲೆ ಯಾವುದೇ ಕಾನೂನು ಬದ್ಧ ಪರಿಣಾಮ ಬೀರುವುದಿಲ್ಲ.

ಒಉಓಖಇಉಂ ಮತ್ತು ಗಿಃ-ಉಖಂಒಉ ಕಾಯ್ದೆ ೨೦೨೫ರ ಹೋಲಿಕೆಯು ಈ ಕೆಳಗಿನಂತಿವೆ.

ದೂರದೃಷ್ಟಿ (ಗಿisioಟಿ):

ಒಉಓಖಇಉಂ ೧. ಕೇವಲ ಉದ್ಯೋಗ ಒದಗಿಸುವುದರ ಮೇಲೆ ಗಮನ ನೀಡಲಾಗಿತ್ತು.

ಗಿಃ-ಉಖಂಒಉ ೨. ಉದ್ಯೋಗವನ್ನು ಗ್ರಾಮದ ಅಭಿವೃದ್ಧಿ ಮತ್ತು ವಿಕಸಿತ್ ಭಾರತ್ ೨೦೪೭ ದೂರದೃಷ್ಟಿಯೊಂದಿಗೆ ಸೇರಿಸಲಾಗಿದೆ.

ಉದ್ಯೋಗ (ಇmಠಿಟoಥಿmeಟಿಣ):

ಒಉಓಖಇಉಂ ೧. ೧೦೦ ದಿನಗಳವರೆಗೆ ಖಾತರಿ ನೀಡುತ್ತದೆ.

ಗಿಃ-ಉಖಂಒಉ ೨. ೧೨೫ ದಿನಗಳವರೆಗೆ ಖಾತರಿ ನೀಡುತ್ತದೆ.

ನಿಧಿ ಹಂಚಿಕೆ (ಈuಟಿಜs ಂಟಟoಛಿಚಿಣioಟಿ) :

ಒಉಓಖಇಉಂ ೧. ಕೆಲಸದ ಬೇಡಿಕೆಯನ್ನು ಅವಲಂಬಿಸಿದೆ.

ಗಿಃ-ಉಖAಒಉ ೨. ಬೇಡಿಕೆ ಆಧಾರಿತ ಸ್ವರೂಪವು ಹಾಗೆಯೇ ಇದೆ. ಕೇಂದ್ರವು ನಿಗದಿತ ಮೊತ್ತವನ್ನು ಹಂಚಿಕೆ ಮಾಡುತ್ತದೆ, ಹೆಚ್ಚುವರಿ ಮೊತ್ತವನ್ನು ರಾಜ್ಯಗಳು ಖರ್ಚು ಮಾಡಬೇಕಾಗುತ್ತದೆ.

ಹಣಕಾಸಿನ ಮಾದರಿ ಮತ್ತು ಯೋಜನೆ (ಈuಟಿಜiಟಿg Pಚಿಣಣeಡಿಟಿ & Pಟಚಿಟಿಟಿiಟಿg) :

ಒಉಓಖಇಉಂ ೧. ಒಟ್ಟು ಕಾರ್ಮಿಕ ವೆಚ್ಚ ಮತ್ತು ಶೇ ೭೫ ರಷ್ಟು ವಸ್ತುಗಳ ವೆಚ್ಚವನ್ನು ಕೇಂದ್ರವು ನೀಡುತ್ತದೆ. ಕೆಲಸಗಳನ್ನು ಸ್ಥಳೀಯ ಮಟ್ಟದಲ್ಲಿ ಅಲ್ಪ ಸಮನ್ವಯದೊಂದಿಗೆ ಯೋಜಿಸಲಾಗುತ್ತದೆ.

ಗಿಃ-ಉಖಂಒಉ ೨. ಕೇಂದ್ರ-ರಾಜ್ಯ ಹಂಚಿಕೆ: ೬೦:೪೦ (ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ ೯೦:೧೦); ನಿರುದ್ಯೋಗ ಭತ್ಯೆ ಮತ್ತು ಭತ್ಯೆ ನೀಡುವಲ್ಲಿ ವಿಳಂಬ ಮಾಡಿದರೆ ಪರಿಹಾರವನ್ನು ರಾಜ್ಯಗಳು ಪಾವತಿಸುತ್ತವೆ. ಡಿಜಿಟಲ್ ನಕ್ಷೆಗಳು ಮತ್ತು Pಒ ಗತಿ ಶಕ್ತಿಯನ್ನು (ಭಾರದಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂಪಿಸಲಾದ ರಾಷ್ಟಿçÃಯ ಮಾಸ್ಟರ್ ಪ್ಲಾನ್, ೧೬ ಸಚಿವಾಲಯಗಳನ್ನು ಒಂದೇ ವೇದಿಕೆಯಲ್ಲಿ ತಂದು ಯೋಜನೆಗಳ ಸಮನ್ವಯ ಸಾಧಿಸುವುದು, ಅನುಮತಿ ಪ್ರಕ್ರಿಯೆಗಳನ್ನು ಸುಲಭಗೊಳಿಸುವುದು, ಡಿಜಿಟಲ್ ಪ್ಲಾಟ್‌ಫಾರ್ಮ್: ಜಿಯೋಸ್ಪೇಷಿಯಲ್ ಮಾಹಿತಿ ವ್ಯವಸ್ಥೆ (ಉIS) ಬಳಸಿ ನೈಜ-ಸಮಯದ ಮೇಲ್ವಿಚಾರಣೆ ) ಬಳಸಿ ಗ್ರಾಮ ಯೋಜನೆಗಳನ್ನು ಮೊದಲು ಸಿದ್ಧಪಡಿಸಿ ನಂತರ ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಸಂಯೋಜಿಸಲಾಗುತ್ತದೆ |

ಸಾಮಾಜಿಕ ತಪಾಸಣೆ (Soಛಿiಚಿಟ ಂuಜiಣs) :

ಒಉಓಖಇಉಂ ೧. ಅತ್ಯಂತ ದುರ್ಬಲವಾಗಿ ಜಾರಿಗೊಳಿಸಲಾಗಿದೆ.

ಗಿಃ-ಉಖಂಒಉ ೨. ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಸಾಮಾಜಿಕ ತಪಾಸಣೆ, ವಾರಕ್ಕೊಮ್ಮೆ ಬಹಿರಂಗಪಡಿಸುವಿಕೆ, ಕೆಲಸದ ಸ್ಥಳಗಳಲ್ಲಿ ಪ್ರದರ್ಶನ ಫಲಕಗಳು ಮತ್ತು ಬಾಕಿ ಇರುವ ದೂರುಗಳ ಮೇಲೆ ಸ್ವಯಂಚಾಲಿತ ಕ್ರಮ ಕೈಗೊಳ್ಳುವುದು.

ಪರಿಶೀಲನೆ (ಖevieತಿ) ;

ಒಉಓಖಇಉಂ ೧. ಸೀಮಿತ ಸಮನ್ವಯ ವ್ಯವಸ್ಥೆ ಮತ್ತು ಅತ್ಯಂತ ದುರ್ಬಲ ಮೇಲ್ವಿಚಾರಣಾ ರಚನ ವ್ಯವಸ್ಥೆ.

ಗಿಃ-ಉಖಂಒಉ ೨. ಮೇಲ್ವಿಚಾರಣೆ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಗಾಗಿ ಹೊಸ ಕೇಂದ್ರ ಮತ್ತು ರಾಜ್ಯ ಮಂಡಳಿಗಳು ಮತ್ತು ಸ್ಟೀರಿಂಗ್ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ.

ದೂರುಗಳು (ಉಡಿievಚಿಟಿಛಿes) ;

ಒಉಓಖಇಉಂ ೧. ಪರಿಹರಿಸಲು ಯಾವುದೇ ನಿಗದಿತ ಕಾಲಮಿತಿ ಇಲ್ಲ, ಆದ್ದರಿಂದ ದೂರುಗಳು ಮುಂದೆ ಹೋಗುವುದಿಲ್ಲ.

ಗಿಃ-ಉಖಂಒಉ ೨. ನಿಗದಿತ ಕಾಲಮಿತಿಯನ್ನು ರೂಪಿಸಲಾಗಿದೆ ಮತ್ತು ಜಿಲ್ಲಾ ಒಂಬುಡ್ಸ್ಮನ್‌ಗಳನ್ನು ಹೊಂದಿರುವ ಡಿಜಿಟಲ್ ವ್ಯವಸ್ಥೆಯಲ್ಲಿ ಬಹು-ಹಂತದ ದೂರು ವ್ಯವಸ್ಥೆಯನ್ನೂ ರೂಪಿಸಲಾಗಿದೆ .

ಪಾರದರ್ಶಕತೆ (ಖಿಡಿಚಿಟಿsಠಿಚಿಡಿeಟಿಛಿಥಿ);

ಒಉಓಖಇಉಂ ೧. ತಂತ್ರಜ್ಞಾನದ ಬಳಕೆ ಕನಿಷ್ಟವಾಗಿದೆ, ಪ್ರತಿಯೊಂದು ಹಂತದಲ್ಲೂ ನಕಲಿ ಬಿಲ್‌ಗಳು ಮತ್ತು ಅಕ್ರಮಗಳು ಆಗಿದೆ .

ಗಿಃ-ಉಖಂಒಉ೨. ಕಾನೂನಿನಲ್ಲಿ ಅಳವಡಿಸಲಾದ ತಂತ್ರಜ್ಞಾನ: ಬಯೋಮೆಟ್ರಿಕ್ ಹಾಜರಾತಿ, ಜಿಯೋ-ಟ್ಯಾಗಿಂಗ್, ನೇರ ಡ್ಯಾಶ್‌ಬೋರ್ಡ್ಗಳು, ವಾರದ ಸಾರ್ವಜನಿಕ ನವೀಕರಣಗಳು ಮತ್ತು ವಂಚನೆ ನಿಯಂತ್ರಣ ಸಾಧನಗಳನ್ನು ಅಳವಡಿಸಲಾಗಿದೆ.

ಕೆಲಸದ ಸ್ವರೂಪ (ಓಚಿಣuಡಿe oಜಿ Woಡಿಞ) .

ಒಉಓಖಇಉಂ ೧. ಕೆಲಸಗಳ ಸ್ಪಷ್ಟ ವರ್ಗೀಕರಣವಿಲ್ಲ, ಇದರಿಂದ ಸರಿಯಾದ ಅಭಿವೃದ್ಧಿ ಮಾರ್ಗಸೂಚಿಯ ಕೊರತೆಯಿದೆ.

ಗಿಃ-ಉಖಂಒಉ ೨. ಕೆಲಸಗಳನ್ನು ನಾಲ್ಕು ಕ್ಷೇತ್ರಗಳಾಗಿ ಗುಂಪು ಮಾಡಲಾಗಿದೆ: ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯದ ಆಸ್ತಿಗಳು ಮತ್ತು ಹವಾಮಾನ ರಕ್ಷಣೆಗೋಸ್ಕರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಕೃಷಿ ಕಾರ್ಮಿಕ ನಿರ್ವಹಣೆ (ಂgಡಿiಛಿuಟಣuಡಿಚಿಟ ಐಚಿbouಡಿ ಒಚಿಟಿಚಿgemeಟಿಣ).

ಒಉಓಖಇಉಂ ೧. ಗರಿಷ್ಠ ಕೃಷಿ ಅವಧಿಯಲ್ಲೂ ಕೆಲಸಗಳು ಮುಂದುವರಿಯುತ್ತಿದ್ದವು, ಇದರಿಂದ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆಯಾಗುತ್ತಿತ್ತು.

ಗಿಃ-ಉಖಂಒಉ ೨. ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ಒಟ್ಟು ೬೦ ದಿನಗಳವರೆಗೆ ಕೆಲಸಕ್ಕೆ ರಜೆ ನೀಡಲು ರಾಜ್ಯಗಳಿಗೆ ಅವಕಾಶವಿದೆ.ಆಡಳಿತಾತ್ಮಕ ಸಂಪನ್ಮೂಲಗಳು (ಂಜmiಟಿisಣಡಿಚಿಣive ಖesouಡಿಛಿes) .

ಒಉಓಖಇಉಂ ೧. ಅನುಷ್ಠಾನವು (ಕಾರ್ಯಕ್ರಗಳು) ಹೆಚ್ಚಾಗಿ ಸೀಮಿತ ಸಂಪನ್ಮೂಲಗಳು ಮತ್ತು ೬% ವೆಚ್ಚದ ಮಿತಿಯೊಂದಿಗೆ ಕೆಲಸ ಮಾಡುವ ಕ್ಷೇತ್ರ ಮಟ್ಟದ ಸಿಬ್ಬಂದಿಯನ್ನು ಅವಲಂಬಿಸಿತ್ತು, ಇದು ಮೇಲ್ವಿಚಾರಣೆಯಲ್ಲಿ ಲೋಪಗಳಿಗೆ ಕಾರಣವಾಯಿತು.

ಗಿಃ-ಉಖಂಒಉ ೨. ಆಡಳಿತಾತ್ಮಕ ವೆಚ್ಚದ ಮಿತಿಯನ್ನು ೯% ಕ್ಕೆ ಏರಿಸುವ ಮೂಲಕ ಈ ರಚನಾತ್ಮಕ ಮಿತಿಗಳನ್ನು ಸರಿಪಡಿಸಲಾಗಿದೆ, ಇದು ಉತ್ತಮ ಸಿಬ್ಬಂದಿ ನೇಮಕ, ತರಬೇತಿ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಅವಕಾಶ ನೀಡುತ್ತದೆ.

೧. ೬೦ ದಿನಗಳ ಕೆಲಸದ ರಜೆಯ ಕುರಿತು

* ಉದ್ದೇಶ : ಕೃಷಿ ಚಟುವಟಿಕೆಗಳು ಹೆಚ್ಚಿರುವ ಸಮಯದಲ್ಲಿ ಕಾರ್ಮಿಕರ ಲಭ್ಯತೆಯನ್ನು ತೀರ್ಮಾನಿಸಲು ಈ ರಜೆಯು ಅತ್ಯಗತ್ಯ.

* ಹಳೆಯ ಬೇಡಿಕೆ : ಈ ಹಿಂದಿನ ಸರ್ಕಾರಗಳ ಅವಧಿಯಲ್ಲೂ (ಯುಪಿಎ), ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ವರ್ಷದಲ್ಲಿ ಕನಿಷ್ಟ ೩ ತಿಂಗಳು ನರೇಗಾ (ಒಉಓಖಇಉಂ) ಕೆಲಸಕ್ಕೆ ರಜೆಯ ನೀಡಬೇಕೆಂದು ಪತ್ರ ಬರೆದಿದ್ದರು.

೧. ರಾಜ್ಯಗಳಿಗೆ ಅಧಿಕಾರ : ಈ ೬೦ ದಿನಗಳ ರಜೆಯನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುವ ಅಧಿಕಾರ ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ.

೨. ಹವಾಮಾನಕ್ಕೆ ಪೂರಕ : ರಾಜ್ಯಗಳು ತಮ್ಮಲ್ಲಿನ ಮಳೆ, ಬಿತ್ತನೆ ಮತ್ತು ಕೊಯ್ಲು ಸಮಯಕ್ಕೆ ಅನುಗುಣವಾಗಿ ಈ ರಜೆಯನ್ನು ಹೊಂದಿಸಿಕೊಳ್ಳಬಹುದು.

೨. ಹಣಕಾಸಿನ ಹೊರೆಯ ವಿಭಜನೆ (೬೦:೪೦ ಅನುಪಾತ)

೧. ಹಳೆಯ ಪದ್ಧತಿ: ಈ ಹಿಂದೆಯೂ ನರೇಗಾ ಯೋಜನೆಯಡಿ ವಸ್ತುಗಳ ವೆಚ್ಚದ ೨೫% ಭಾಗವನ್ನು ರಾಜ್ಯಗಳೇ ಭರಿಸಬೇಕಿತ್ತು. ಕೇಂದ್ರವು ಕೇವಲ ನೈಪುಣ್ಯವಿಲ್ಲದ (uಟಿsಞiಟಟeಜ) ಕಾರ್ಮಿಕರ ಕೂಲಿಯನ್ನು ಮಾತ್ರ ಪೂರ್ಣವಾಗಿ ನೀಡುತ್ತಿತ್ತು.

೨. ಹಣಕಾಸಿನ ಶಿಸ್ತು: ರಾಜ್ಯಗಳು ಸಹ ಹಣ ಹೂಡುವುದರಿಂದ, ಯೋಜನೆಯ ಅನುಷ್ಠಾನದಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಆರ್ಥಿಕ ಶಿಸ್ತು ಇರುತ್ತದೆ.

೩. ಭ್ರಷ್ಟಾಚಾರಕ್ಕೆ ತಡೆ: ಈ ಮೊದಲು ಪೂರ್ಣ ಹಣ ಕೇಂದ್ರದಿAದ ಬರುತ್ತಿದ್ದಾಗ ಹಲವು ಕಡೆ ಸೋರಿಕೆ ಮತ್ತು ಭ್ರಷ್ಟಾಚಾರದ ದೂರುಗಳಿದ್ದವು. ಈಗ ರಾಜ್ಯಗಳ ಪಾಲು ಇರುವುದರಿಂದ ಹೆಚ್ಚು ಜವಾಬ್ದಾರಿ ರಾಜ್ಯಗಳಿಗೆ ಇರುತ್ತದೆ.

೪. ಉತ್ತಮ ಸಾರ್ವಜನಿಕ ಆಸ್ತಿ ಸೃಷ್ಟಿ : ರಾಜ್ಯಗಳ ಹಣಕಾಸು ಪಾಲು ಇರುವುದರಿಂದ, ಕೇವಲ ತಾತ್ಕಾಲಿಕ ಕೆಲಸಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಉಪಯುಕ್ತ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

೩. ಕಾರ್ಮಿಕರ ಹಕ್ಕುಗಳ ಕಡಿತ (ಆiಟuಣioಟಿ oಜಿ ಖighಣs oಜಿ Woಡಿಞeಡಿs)

೧. ಟೀಕೆ : ಮೊದಲು ಬೇಡಿಕೆ ಆಧಾರಿತವಾಗಿದ್ದ (ಆemಚಿಟಿಜ-bಚಿseಜ) ವ್ಯವಸ್ಥೆಯನ್ನು ಈಗ “ಪೂರೈಕೆ ಆಧಾರಿತ'' (Suಠಿಠಿಟಥಿ-ಜಡಿiveಟಿ) ವ್ಯವಸ್ಥೆಗೆ ಬದಲಾಯಿಸಲಾಗಿದೆ. ಇದರಿಂದ ಕೆಲಸ ಲಭ್ಯವಿದ್ದಾಗ ಮಾತ್ರ ನೀಡಲಾಗುತ್ತದೆ, ಇದು ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಲಾಗಿದೆ. ೨. ಸಮರ್ಥನೆ :

* ಬೇಡಿಕೆ ಆಧಾರಿತ ವ್ಯವಸ್ಥೆಯು ಮುಕ್ತವಾಗಿತ್ತು ಮತ್ತು ಬಜೆಟ್ ಮಿತಿಗಳನ್ನು ಮೀರುತ್ತಿತ್ತು ಭ್ರಷ್ಟಾಚಾರಕ್ಕೆ ಅವಕಾಶ ಇತ್ತು.

* ಇದು ಅಧಿಕಾರಿ ವರ್ಗದವರು ಅನಗತ್ಯ ಕೆಲಸಗಳನ್ನು ಸೃಷ್ಟಿಸಲು ಮತ್ತು ಸಂಪನ್ಮೂಲಗಳ ವ್ಯರ್ಥ ಮಾಡಲು ಕಾರಣವಾಗುತ್ತಿತ್ತು.

* ಈಗ ಕೆಲಸಗಳನ್ನು ವಿಕಸಿತ್ ಗ್ರಾಮ ಪಂಚಾಯತ್ ಯೋಜನೆ ಅಡಿಯಲ್ಲಿ ವ್ಯವಸ್ಥಿತವಾಗಿ ಯೋಜಿಸಲಾಗುತ್ತದೆ.

* ಈ ಯೋಜನೆಯು ಪಿಎಂ ಗತಿ ಶಕ್ತಿ ಯೋಜನೆಯೊಂದಿಗೆ ಸಂಯೋಜಿಸಲ್ಪಟ್ಟಿದೆ.

* ರಾಜ್ಯಗಳು ಕನಿಷ್ಟ ೧೨೫ ದಿನಗಳ ಕೆಲಸವನ್ನು ನೀಡಲೇಬೇಕು ಮತ್ತು ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆ ಪಾವತಿಸುವುದು ಕಡ್ಡಾಯವಾಗಿದೆ.

೪. ರಾಜ್ಯಗಳ ಮೇಲಿನ ಹೊಣೆಗಾರಿಕೆ (Sಣಚಿಣes ಐiಚಿbiಟiಣಥಿ)

೧. ಟೀಕೆ : ರಾಜ್ಯಗಳು ೧೦೦% ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಾಗಬಹುದು.

೨. ಸಮರ್ಥನೆ :

* ನಿರುದ್ಯೋಗ ಭತ್ಯೆ ನೀಡುವುದು ಕಡ್ಡಾಯವೇ ಹೊರತು ಐಚ್ಛಿಕವಲ್ಲ.

* ಕೇಂದ್ರದ ನಿಗದಿತ ಮಿತಿಗಿಂತ ಹೆಚ್ಚು ಉದ್ಯೋಗ ನೀಡಲು ರಾಜ್ಯಗಳು ನಿರ್ಧರಿಸಿದರೆ ಮಾತ್ರ ಅವುಗಳು ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ.

* ಇದು ರಾಜ್ಯದ ಸ್ವಯಂ ಆಯ್ಕೆಯಾಗಿರುತ್ತದೆಯೇ ಹೊರತು ಕಾನೂನಿನ ಒತ್ತಡವಲ್ಲ. ಕಾರ್ಮಿಕರ ಕಾನೂನುಬದ್ಧ ಹಕ್ಕುಗಳಿಗೆ ಇದರಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ.

೫. ಗ್ರಾಮ ಸಭೆಗಳ ಅಧಿಕಾರ ಕುಸಿತ (Weಚಿಞeಟಿiಟಿg oಜಿ ಉಡಿಚಿm Sಚಿbhಚಿs)

೧. ಟೀಕೆ : ಕೆಲಸದ ಆಯ್ಕೆ ಮಾಡುವ ಅಧಿಕಾರ ಗ್ರಾಮ ಸಭೆಗಳ ಕೈಯಿಂದ ಕೇಂದ್ರದ “ರಾಷ್ಟಿçÃಯ ಗ್ರಾಮೀಣ ಮೂಲಸೌಕರ್ಯ ಸ್ಟಾö್ಯಕ್'' (ಓಚಿಣioಟಿಚಿಟ ಖuಡಿಚಿಟ Iಟಿಜಿಡಿಚಿsಣಡಿuಛಿಣuಡಿe Sಣಚಿಛಿಞ) ಪಾಲಾಗುತ್ತಿದೆ. ಇದು ಸ್ಥಳೀಯ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪವಾಗಿದೆ.

೨. ಸಮರ್ಥನೆ :

* ಹೊಸ ವ್ಯವಸ್ಥೆಯಿಂದಾಗಿ ಕೆಲಸದ ಹಂಚಿಕೆಯು ಹೆಚ್ಚು ವ್ಯವಸ್ಥಿತ ಮತ್ತು ದತ್ತಾಂಶ ಆಧಾರಿತ (ಆಚಿಣಚಿ-bಚಿಛಿಞeಜ) ಆಗಿರುತ್ತದೆ.

* ಇದು ಸ್ಥಳೀಯ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅನಿಯಂತ್ರಿತ (Uಟಿಛಿoಟಿಣಡಿoಟಟeಜ) ಕೆಲಸದ ಹಂಚಿಕೆಯನ್ನು ಕಡಿಮೆ ಮಾಡುತ್ತದೆ.

* ಇದು ಉದ್ಯೋಗ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ತರುತ್ತದೆ.

- ಮುಂದುವರಿಯುವುದು

ಡಾ. ಬಿ.ಸಿ. ನವೀನ್, ಬಿಜೆಪಿ ರಾಜ್ಯ ರೈತ ಮೋರ್ಚಾ, ಪ್ರಧಾನ ಕಾರ್ಯದರ್ಶಿ