ಮಡಿಕೇರಿ, ಮಾ. ೯: ಭಾಗಮಂಡಲದ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೧ ರಂದು ಬೆಳಿಗ್ಗೆ ೭ ಗಂಟೆಯಿAದ ಆರಂಭವಾಗಲಿದೆ. ತಾ. ೧೨ ರಂದು ಬೆಳಿಗ್ಗೆ ೧೧.೩೦ ರಿಂದ ಪಟ್ಟಣಿ ಹಬ್ಬ (ದೊಡ್ಡ ಹಬ್ಬ ) , ತಾ. ೧೩ ರಂದು ಭಂಡಾರ ಇಡುವುದು ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ.