ಮಡಿಕೇರಿ, ಏ.೧: ಕೊಡಗಿನ ಇಬ್ಬರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂಧ ನೀಡಲಾಗುವ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ದೊರಕಿದೆ.
ಸೋಮವಾರಪೇಟೆಯ ನಿವಾಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಹಾಗೂ ಮೂಲತಃ ಕೊಡಗಿನವರಾದ ಉದ್ಯಮಿ ಡೈಮಂಡ್ ಕ್ರೌನ್ ಪ್ರೆöÊವೇಟ್ ಸಂಸ್ಥಾಪಕರಾದ ಗಿರೀಶ್ ಕಿತ್ತೂರು ಅವರುಗಳಿಗೆ ಮಾ.೨೯ ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಮಾಡಲಾಯಿತು.