ಮಡಿಕೇರಿ, ಮೇ ೩: ಮಡಿಕೇರಿಯ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೫ ರಂದು (ನಾಳೆ) ಮಂಗಳವಾರ ವಿಶೇಷ ಸಂಕಷ್ಟಿ ಪೂಜೆ ನಡೆಯಲಿದೆ.
ಸಂಜೆ ೭:೩೦ ಗಂಟೆಗೆ ಮಹಾ ಮಂಗಳಾರತಿ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ.