ಮಡಿಕೇರಿ ಆದಂ ಇಂಜಿನಿಯರಿAಗ್ ವರ್ಕ್ಸ್ನ ಮಾಲೀಕರಾಗಿದ್ದ ಮಹಮ್ಮದಾಲಿ (೮೪) ಅವರು ತಾ. ೯ ರಂದು ನಿಧನರಾದರು.
ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ನಡೆಯಲಿದೆ.
* ಮೂಲತಃ ಕಕ್ಕಬ್ಬೆಯವ ರಾಗಿದ್ದ, ಮೈಸೂರಿನಲ್ಲಿ ನೆಲೆಸಿದ್ದ ಅಪ್ಪಾರಂಡ ದಿ. ಮುತ್ತಪ್ಪ ಅವರ ಪತ್ನಿ ಅಪ್ಪಾರಂಡ ಅಕ್ಕವ್ವ (ರಾಣಿ) ಅವರು ಹೃದಯಾಘಾತದಿಂದ ನಿಧನರಾದರು. ಮೃತರು ಓರ್ವ ಪುತ್ರ, ಆರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ಮಧ್ಯಾಹ್ನ ೧ ಗಂಟೆಗೆ ಕಕ್ಕಬ್ಬೆಯಲ್ಲಿ ನಡೆಯಲಿದೆ.