ಮಡಿಕೇರಿ, ಮೇ ೧೦: ಪೊಲೀಸ್ ಇಲಾಖೆಯಿಂದ ವಿಶೇಷ ಆಂದೋಲನ ನಡೆಸುತ್ತಿದ್ದು, ಕಳೆದು ಹೋಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು ಎಂದು ಎಸ್.ಪಿ. ಬಿಂದುಮಣಿ ತಿಳಿಸಿದ್ದಾರೆ.