ಮಡಿಕೇರಿ, ಮೇ ೨೫: ನಗರದ ದೇಚೂರು ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನದ ೨೯ನೇ ವರ್ಷದ ಪ್ರತಿಷ್ಠಾಪನ ವಾರ್ಷಿಕೋತ್ಸವ ತಾ. ೨೭ರಂದು ಬೆಳಿಗ್ಗೆ ೮.೩೦ ರಿಂದ ೧೨.೩೦ ರವರೆಗೆ ನಡೆಯಲಿದೆ. ಪೂಜಾ ಕೈಂಕರ್ಯಗಳು ವೇದ ಮೂರ್ತಿ ಶ್ರೀ ಎಚ್.ಆರ್ ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಲಿವೆ.

೧ ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ.