ಕರಿಕೆ, ಜು. ೯: ಮುಂಗಾರು ಮಳೆಯ ಅಬ್ಬರಕ್ಕೆ ತಾವೂರು ಗ್ರಾಮದ ಪಟ್ಟಿಘಾಟ್ ಅರಣ್ಯ ತಪ್ಪಲಿನ ಕಟ್ಟಪ್ಪಳ್ಳಿ ಸಮೀಪದ ಉಂಬಳೆ ಜಲಪಾತ ಪ್ರಕೃತಿಯ ಸೊಬಗನ್ನು ಹೆಚ್ಚಿಸಿದೆ.

- ಸುಧೀರ್ ಹೊದ್ದೆಟ್ಟಿ*ಎರಡು ವಾಹನಗಳ ನಡುವಿನ ಅಂತರವನ್ನು ದ್ವಿಗುಣ ಗೊಳಿಸುವುದು

*ವಾಹನ ಕಂಪೆನಿ ಅಳವಡಿಸಿರುವ ಫಾಗ್ ಲೈಟ್‌ಗಳನ್ನು ಬಳಸಿ

*ಫೋನ್ ಬಳಕೆ ಮತ್ತು ಸಂಗೀತವನ್ನು ಕಡಿಮೆ ಮಾಡಿ

*ಮಂಜು ಇರಲಿ... ಮಳೆ ಇರಲಿ... ನಿಮ್ಮ ಎಚ್ಚರವೇ ನಿಮ್ಮ ರಕ್ಷಣೆ *ವೇಗಕ್ಕಿಂತ ಜೀವ ಮುಖ್ಯ -ಮಂಜಿನ ಹಾದಿಯಲ್ಲಿ ನಿಧಾನವೇ ಪ್ರಧಾನ