ಮಡಿಕೇರಿ, ಜು. ೨೩; ಇಲ್ಲಿಗೆ ಸಮೀಪದ ಬಲಮುರಿ ಬಳಿಯ ನೆಬ್ಬುಕೇರಿಯಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ.

ನೆಬ್ಬುಕೇರಿಯ ಕೋರಬಾಣೆಯಿಂದ ಕೊಟ್ಟಕೇರಿಯನ ಕುಟುಂಬಸ್ಥರ ಮನೆ ಕಡೆಗೆ ತೆರಳುವ ರಸ್ತೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಕಟ್ರತನ ಮನೆಯ ಬಳಿಯೂ ಗುರುತು ಕಂಡುಬAದಿದೆ. ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಹೋಗಿದ್ದು, ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಕೋರಿದ್ದಾರೆ.