*ಗೋಣಿಕೊಪ್ಪ, ಜು. ೩೧: ಬೆಂಗಳೂರಿನ ಕಲಾಮಂಟಪ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ನೃತ್ಯ ಸ್ಪರ್ಧೆಯ ಸೀಸನ್-೯ರಲ್ಲಿ ಭರತನಾಟ್ಯ ವಿಭಾಗದಲ್ಲಿ ಗೋಣಿಕೊಪ್ಪದ ಸುರಕ್ಷಾ ಅವರು ಪ್ರಥಮ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.

ಸುರಕ್ಷಾ ಅವರು, ಉಮಾ ಮಹೇಶ್ವರಿ ದೇವಸ್ಥಾನದ ಮುಖ್ಯ ಅರ್ಚರ ಶಂಕರ ನಾರಾಯಣ ವೈಲಾಯ ಹಾಗೂ ಉಷಾ ಶಂಕರ್ ದಂಪತಿಯ ಪುತ್ರಿ.