ಮಡಿಕೇರಿ, ಜು. ೬: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಮಡಿಕೇರಿ ವಕೀಲರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ.ಟಿ. ಜೋಸೆಫ್ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷ ಸಂಜಯ್‌ರಾಜ್, ಕಾರ್ಯದರ್ಶಿಯಾಗಿ ಅಚ್ಚಾಂಡಿರ ಪವನ್ ಪೆಮ್ಮಯ್ಯ,

ಖಜಾಂಚಿಯಾಗಿ ಮೀನಾ ಕುಮಾರಿ, ಜಂಟಿ ಕಾರ್ಯದರ್ಶಿಯಾಗಿ ಡಿ.ಕೆ. ರಾಜೇಶ್ ಚುನಾಯಿತರಾಗಿದ್ದಾರೆ.

ನಿರ್ದೇಶಕರಾಗಿ ಕಪಿಲ್ ಕುಮಾರ್, ಜಿ.ಸಿ. ರಮೇಶ್, ಕೆದಂಬಾಡಿ ಚಂದ್ರಶೇಖರ್, ಪಿ.ಎಂ. ಚೆಂಗಪ್ಪ, ಭಾನುಪ್ರಕಾಶ್, ಅಭಿತ್ ಅಪ್ಪಯ್ಯ, ದಿವ್ಯ, ಲಿಕಿತಾ, ಲತಾ ಕುಮಾರಿ ಆಯ್ಕೆಯಾಗಿದ್ದಾರೆ.