ಮಡಿಕೇರಿ, ಜು. ೧೪: ಸಿಕ್ಕಿಂ ಯೂನಿವರ್ಸಿಟಿ ವತಿಯಿಂದ ಬೊಟ್ಟೋಳಂಡ ಅಮೃತ್ ನಾಚಪ್ಪ ಅವರಿಗೆ ಪಿ.ಎಚ್.ಡಿ ಪದವಿ ಲಭಿಸಿದೆ. “ಅoಟಿsumeಡಿ Pಡಿeಜಿeಡಿeಟಿಛಿe ಚಿಟಿಜ Sಚಿಣisಜಿಚಿಛಿಣioಟಿ ಂಛಿhieveಜ ಣhಡಿough ಣhe Imಠಿಟemeಟಿಣಚಿಣioಟಿ oಜಿ ಉಡಿeeಟಿ ಒಚಿಡಿಞeಣiಟಿg oಟಿ ಈಒಅಉ” ವಿಷಯದಲ್ಲಿ ಕೈಗೊಂಡ ಸಂಶೋಧನೆಗೆ ಇವರಿಗೆ ಪಿ.ಹೆಚ್.ಡಿ ಪ್ರದಾನ ಮಾಡಲಾಗಿದೆ. ಎಮ್.ಕಾಮ್, ಎಮ್.ಬಿ.ಎ ಹಾಗೂ ಪಿ.ಜಿ.ಡಿ.ಬಿ.ಎ ಪದವಿಯನ್ನೂ ಹೊಂದಿರುವ ಅಮೃತ್ ನಾಚಪ್ಪ ಅವರು ಅಮ್ಮತ್ತಿಯ ನೆಲ್ಲಮಕ್ಕಡ ನಾಚಪ್ಪ-ಲೀಲಾ(ತಾಮನೆ ಕಾಯಪಂಡ) ದಂಪತಿಯ ಪುತ್ರಿ ಹಾಗೂ ಬಲ್ಲಮಾವಟಿಯ ಬೊಟ್ಟೋಳಂಡ ರೋಷನ್ ತಿಮ್ಮಯ್ಯ ಅವರ ಪತ್ನಿ.