ಮಡಿಕೇರಿ, ಜು. ೨೧: ಶಿವಶ್ರೀ ಪ್ರೆöÊವೇಟ್ ಲಿಮಿಟೆಡ್ ರಾಜ್ ನ್ಯೂಸ್ ವತಿಯಿಂದ ಪ್ರತಿ ಜಿಲ್ಲಾವಾರು ಮಟ್ಟದಲ್ಲಿ ಸಾಧಕಿಯರನ್ನು ಗುರುತಿಸಿ ನೀಡುವ ಪ್ರಶಸ್ತಿಯನ್ನು ಜಿ.ಪಂ. ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಕೆ.ಪಿ. ಚಂದ್ರಕಲಾ ಪಡೆದುಕೊಂಡಿದ್ದಾರೆ. ಬೆಂಗಳೂರು ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಸಭಾಪತಿ ಯು.ಟಿ. ಖಾದರ್ ಮತ್ತು ಗಣ್ಯರ ಸಮ್ಮುಖದಲ್ಲಿ ಚಂದ್ರಕಲಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.