*ಗೋಣಿಕೊಪ್ಪ, ಆ. ೧೨: ಮುಳಿಯ ಜ್ಯುವೆಲ್‌ನಲ್ಲಿ ಡೈಮಂಡ್ ಹಾಗೂ ಜೆಮ್ ಫೆಸ್ಟ್ಗೆ ಚಾಲನೆ ನೀಡಲಾಯಿತು.
ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಕಳ್ಳಂಗಡ ದೇವಕ್ಕಿ ಭೀಮಯ್ಯ, ಫೆಸ್ಟ್ ಮೊದಲ ಗ್ರಾಹಕಿ ಪುಷ್ಪ ರೈ, ಶಾಖಾ ವ್ಯವಸ್ಥಾಪಕ ಬಿ.ಎಸ್. ಕಿಶೋರ್ ಡೈಮಂಡ್ ಆಭರಣ ಅನಾವರಣಗೊಳಿಸಿ ಉದ್ಘಾಟಿಸಿದರು.
ವ್ಯವಸ್ಥಾಪಕ ಬಿ.ಎಸ್. ಕಿಶೋರ್ ಮಾತನಾಡಿ, ಒಂದು ತಿಂಗಳವರೆಗೆ ನಡೆಯಲಿರುವ ಡೈಮಂಡ್ ಫೆಸ್ಟ್ನಲ್ಲಿ ವಿಶೇಷ, ವಿಭಿನ್ನ ರೀತಿಯ ಆಭರಣಗಳು ದೊರೆಯುವಂತಾಗಿದೆ. ಕರ್ನಾಟಕ ಗೋಲ್ಸ್ ಫೆಸ್ಟಿವಲ್ ಮೂಲಕ ಗ್ರಾಹಕರಿಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ ಎಂದರು.