ಕರಿಕೆ, ಆ. ೧೪: ಕಾಡಾನೆ ದಾಳಿಯಿದ ನಾಟಿಗೆ ಸಿದ್ಧಗೊಂಡಿದ್ದ ಸಸಿಮಡಿಗಳು ಹಾನಿಗೊಂಡಿರುವ ಘಟನೆ ಕುಂಜಿಲಗೇರಿಯಲ್ಲಿ ನಡೆದಿದೆ.

ಪೂಂಜAಡ ಪೊನ್ನಣ್ಣ ಅವರ ಭತ್ತದ ಗದ್ದೆಯಲ್ಲಿ ನಾಟಿಗೆ ಸಸಿ ಮಡಿಗಳನ್ನು ತಯಾರಿಸಿಡಲಾಗಿತ್ತು. ಕಾಡಾನೆ ದಾಳಿ ನಡೆಸಿ ಇದನ್ನು ನಾಶಪಡಿಸಿದ್ದು, ರೈತನಿಗೆ ನಷ್ಟ ಸಂಭವಿಸಿದೆ.

ಸೂಕ್ತ ಪರಿಹಾರದೊಂದಿಗೆ ಕಾಡಾನೆ ಉಪಟಳ ತಡೆಗೆ ರೈತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.