ನಾಪೋಕ್ಲು, ಸೆ. ೭: ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಡಾ. ಪ್ರಜ್ಞಾ ಪಿ. ಮಲ್ಲೇಂಗಡ ಅವರನ್ನು ಕರ್ನಾಟಕ ರಾಜ್ಯ ಸೀನಿಯರ್ ವುಮೆನ್ಸ್ ಫುಟ್ಬಾಲ್ ತಂಡದ ಫಿಜಿಯೋ ಥೆರಪಿಸ್ಟ್ ಆಗಿ ನೇಮಕ ಮಾಡಲಾಗಿದೆ.ತಾ. ೬ ರಿಂದ ೧೦ ರವರೆಗೆ ಛತ್ತಿಸ್‌ಘÀಡದ ನಾರಾಯಣಿಪುರದಲ್ಲಿ ನಡೆಯಲಿರುವ ರಾಷ್ಟಿçÃಯ ಫುಟ್ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಇವರು ಬಲ್ಲಮಾವಟಿ ಗ್ರಾಮದ ನುಚ್ಚಿಮಣಿಯಂಡ ಮೋಹನ್ ಅವರ ಪತ್ನಿ.