ಮಡಿಕೇರಿ, ಸೆ. ೧೨ : ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತ್ಯೋತ್ಸ್ಸವ ಪ್ರಯುಕ್ತ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ರಥಯಾತ್ರೆ ತಾ. ೧೫ರಂದು ಮಧ್ಯಾಹ್ನ ೧ ಗಂಟೆಗೆ ಮಡಿಕೇರಿಗೆ ತಲುಪಲಿದೆ. ಇಲ್ಲಿ ಸ್ವಾಗತಿಸಿಕೊಂಡು ಸುಳ್ಯ ಭಾಗಕ್ಕೆ ಬೀಳ್ಕೊಡಲಾಗುವುದು.