ಗೋಣಿಕೊಪ್ಪಲು, ಸೆ. ೨೫: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪದ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ತಾ. ೨೬ ರಂದು (ಇಂದು) ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ ೧೦ ಗಂಟೆಯಿAದ ದಸರಾ ಬಹುಭಾಷ ಕವಿಗೋಷ್ಠಿ ನಡೆಯಲಿದೆ. ಸಂಜೆ ೬ ಗಂಟೆಯಿAದ ತಿತಿಮತಿ ಯಾಹವಿ ನೃತ್ಯ ಶಾಲೆಯಿಂದ ಶಾಸ್ತಿçÃಯ ಮತ್ತು ಪಾಶ್ಚಾತ್ಯ ನೃತ್ಯ, ನಾಪೋಕ್ಲು ರವಿ ಓಂಕಾರ್ ತಂಡದಿAದ ಸಂಗೀತ ಕಾರ್ಯಕ್ರಮ, ಮೈಸೂರು ಯುಎಸ್‌ಎ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಪ್ರದರ್ಶನ, ಕೊಡಗು ಪೊಲೀಸ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.