ಮಡಿಕೇರಿ, ಸೆ. ೨೯: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ತಾ.೩೦ ರಂದು ಬೆಳಿಗ್ಗೆ ೯ ಗಂಟೆಯಿAದ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ೧೨ನೇ ವರ್ಷದ ಮಕ್ಕಳ ದಸರಾ ಆಯೋಜಿತವಾಗಿದೆ. ಬೆಳಿಗ್ಗೆ ೯ ಗಂಟೆಯಿAದಲೇ ಗಾಂಧಿ ಮೈದಾನದಲ್ಲಿ ಮಕ್ಕಳಿಗಾಗಿ ಮಕ್ಕಳ ಅಂಗಡಿ, ಸಂತೆ, ಮಂಟಪ, ಛದ್ಮವೇಷ ಕ್ಲೇ ಮಾಡೆಲಿಂಗ್ ಸ್ಪರ್ಧೆಗಳು ಆಯೋಜಿಸಲ್ಪಟ್ಟಿವೆ. ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸು ಫ್ರಂ ಸೋ ಸಿನಿಮಾ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ (ಬಾವ) ಅವರಿಂದ ಹಾಸ್ಯ ಸಂಜೆ, ಮೈಸೂರಿನ ಸುಮಾ ರಾಜ್‌ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಮಡಿಕೇರಿ ಕಿಂಗ್ಸ್ ಆಫ್ ಕೂರ್ಗ್, ನಾಟ್ಯ ಕಲಾ, ಕುಶಾಲನಗರದ ಡ್ರೀಮ್ ಕ್ಯಾರ‍್ಸ್ ತಂಡಗಳಿAದ ನೃತ್ಯ ಕಾರ್ಯಕ್ರಮಗಳು