ಮಡಿಕೇರಿ, ಅ. ೩೦: ಮರ್ಕೆರ ಡೌನ್ಸ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಆಡಳಿತ ಮಂಡಳಿಗೆ ೯ ಮಂದಿ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷರಾಗಿ (ಕ್ಯಾಫ್ಟನ್) ಮುತ್ತಣ್ಣ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಮಂಡಿರ ದೇವಿ ಪೂಣಚ್ಚ, ಖಜಾಂಚಿಯಾಗಿ ಬೋಪಣ್ಣ ಪಿ.ಕೆ. ಹಾಗೂ ನಿರ್ದೇಶಕರುಗಳಾಗಿ ಬೋಪಣ್ಣ ಕೆ.ಎಂ., ಧನಂಜಯ, ಕಿಶೋರ್ ಡಿ.ಜಿ., ನಾಗರಾಜ್ ಎಂ.ಪಿ., ರಾಯ್ ಚಂಗಪ್ಪ ಹಾಗೂ ಕೆ.ಎ. ಮುತ್ತಣ್ಣ ಅವರುಗಳು ಆಯ್ಕೆಯಾಗಿದ್ದಾರೆ.