ಮಡಿಕೇರಿ, ನ. ೯: ಮಡಿಕೇರಿಯ ಡಾ. ಸಹನಾ ಓIಖಿಖಿಇ ಮೆಡಿಕಲ್ ಕಾಲೇಜಿನ ಒ.S ( ಇಓಖಿ) ವಿಭಾಗದಲ್ಲಿ ಃesಣ Sಣuಜeಟಿಣ ಎಂಬ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಸಹನಾ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಇಂದು ದಂಪತಿ ಪುತ್ರಿ ಹಾಗೂ ಕಲ್ಮಾಡಂಡ ಡಾ. ಮಿಖಿನ್ ಮಾಚಯ್ಯ ಅವರ ಪತ್ನಿ.