ಕುಶಾಲನಗರ, ಡಿ. ೬: ನಂ. ೧೧೨೭೨ನೇ ಮಾವೇಲಿ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದಿಂದ ಕೆ.ಜಿ. ಅಶೋಕನ್. ಜಿತೇಶ್ ವಿ.ಎಸ್., ಎಂ.ಜೆ. ಪ್ರಕಾಶ್. ರವೀಂದ್ರನ್. ಪಿ.ಕೆ. ವರದ, ಎಂ.ಎಸ್. ಶಾಂತಿ, ಎ.ಕೆ. ಶೇಖರನ್, ಮಹಿಳಾ ಮೀಸಲು ಕ್ಷೇತ್ರದಿಂದ ಟಿ.ಕೆ. ಅಜಿತ, ಎನ್.ಎ. ಸುಶೀಲ, ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಎಂ.ಡಿ. ರಂಜಿತ್ ಕುಮಾರ್ ಆಯ್ಕೆಯಾಗಿದ್ದಾರೆ.