ಸುಂಟಿಕೊಪ್ಪ, ಡಿ. ೨೯: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವದ ನಂತರÀ ಭವ್ಯ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೇರಳದ ಚೆಂಡೆಯೊAದಿಗೆ ಸುಂಟಿಕೊಪ್ಪ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ¸ಚಿÀಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ಸುರೇಶ್(ಪುಟ್ಟ) ಗೌರವಾಧ್ಯಕ್ಷರುಗಳಾದ ಕೆ.ಎ.ಬಾಲಕೃಷ್ಣ, ಮುತ್ತಯ್ಯ, ಸುರೇಶ್ ಗೋಪಿ, ಧನು ಕಾವೇರಪ್ಪ, ಉಪಾಧ್ಯಕ್ಷರುಗಳಾದ ಎಂ. ಮಂಜುನಾಥ್, ಬಿ.ಎ.ಪುನೀತ್, ಬಿ.ಕೆ.ಪ್ರಶಾಂತ್ (ಕೋಕ), ಬಿ.ಎಲ್.ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಚAದ್ರ, ಸದಸ್ಯರಾದ ರಾಜು ವಿ.ಕೆ. ಕನಿಸ್.ಕೆ. ಮಣಿಕಂಠ, ಎಂ.ಆರ್.ಶಶಿಕುಮಾರ್, ಪಿ.ಆರ್.ಬಿಜುಕುಮಾರ್, ಪೃಥ್ವಿ ರಾಜ್, ಡಿ.ಕೆ.ರಾಕೇಶ್, ಶೇಖರ್, ಎಂ.ಉದಯ, ಕೆ.ರವಿ. ಎಂ.ಸುಬ್ರಮಣಿ, ಕೆ.ಕೆ.ವಾಸು, ಸುನೀಲ್ ಸಿ.ಸಿ, ವಿ.ಎ.ಸಂತೋಷ್, ಇತರರು ಹಾಜರಿದ್ದರು.