ಮಡಿಕೇರಿ, ಜ. ೧೩: ಕಾಂತೂರು ಮೂರ್ನಾಡು ದವಸ ಭಂಡಾರಕ್ಕೆ ಪದಾಧಿಕಾರಿ ಗಳು ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಪಳಂಗAಡ ಪೂವಯ್ಯ, ಉಪಾಧ್ಯಕ್ಷರಾಗಿ ಪಳಂಗAಡ ಗಣೇಶ್, ನಿರ್ದೇಶಕರಾಗಿ ಅವರೆಮಾದಂಡ ಎಂ ಸುಬ್ಬಯ್ಯ, ಅವರೆಮಾದಂಡ ಪ್ರಿಯಾನ ಸುಬ್ಬಯ್ಯ, ಅವರೆಮಾದಂಡ ಸ್ವಾತಿ ಪೂಣಚ್ಚ, ಪಳಂಗAಡ ಕೆ ಅಪ್ಪಣ್ಣ, ವಿ.ಎಂ. ಧನಂಜಯ, ಉಳುವಾರನ ಅಶೋಕ್, ಉಳುವಾರನ ರಾಧಾಕೃಷ್ಣ ಆಯ್ಕೆಗೊಂಡರು.