ಕಣಿವೆ, ಜ. ೧೯: ಆನೆಕಾಡು ಅರಣ್ಯದ ಹೆದ್ದಾರಿಯ ಬದಿಯಲ್ಲಿ ಮನಬಂದAತೆ ಕಸ, ತ್ಯಾಜ್ಯ ಎಸೆಯುವ ಮೂಲಕ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ‘ಶಕ್ತಿ’ ಪ್ರಕಟಿಸಿದ ವರದಿಗೆ ಕೊಡಗು ಅಭಿವೃದ್ದಿ ಸಮಿತಿ ಪದಾಧಿಕಾರಿಗಳು ಸ್ಪಂದಿಸಿ ಹೆದ್ದಾರಿಯ ಉದ್ದಕ್ಕೂ ಕಸ ಎಸೆಯದಂತೆ ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾವುದ್ ಹಾಗೂ ಇತರರಿದ್ದರು.