ಮಡಿಕೇರಿ, ಜ. ೨೪: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಪಂಚಾಯಿತಿ, ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ಕಡಗದಾಳು ಗ್ರಾ.ಪಂ. ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ/ ಅರಿವು ಕೇಂದ್ರ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ತಾ. ೨೬ ರಂದು (ನಾಳೆ) ಮಧ್ಯಾಹ್ನ ೩ ಗಂಟೆಗೆ ಕಡಗದಾಳು ಗ್ರಾಮದಲ್ಲಿ ನಡೆಯಲಿದೆ.