ಮಡಿಕೇರಿ, ಜ. ೨೪: ವೀರಾಜಪೇಟೆ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‌ನ ವೈದ್ಯಾಧಿಕಾರಿಗಳು ತಾ. ೨೭ ರಂದು ಸೇವೆಗೆ ಲಭ್ಯವಿರುವುದಿಲ್ಲ ಹಾಗೂ ತಾ. ೨೬ ರಂದು ಪಾಲಿಕ್ಲಿನಿಕ್‌ಗೆ ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಇರುತ್ತದೆ ಎಂದು ಇ.ಸಿ.ಹೆಚ್.ಎಸ್. ಅಧಿಕಾರಿಗಳು ತಿಳಿಸಿದ್ದಾರೆ.