ಮಡಿಕೇರಿ, ಮೇ ೧೧: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಕುರಿತು ಸರ್ವೆ ಮಾಡಲು ಕೇಂದ್ರದಿAದ ಗುರುತಿಸಲಾಗಿರುವ ವ್ಯಾಲಿ ಡೇರ್ಸ್ಗಳು ತಾ. ೧೨ ರಿಂದ ೧೪ರವರಗೆ ಮನೆಮನೆಗೆ ಭೇಟಿ ನೀಡಿ ಸರ್ವೆ ನಡೆಸಲಿದ್ದಾರೆ.
ಈ ಸರ್ವೆ ಕಾರ್ಯಕ್ಕೆ ಆಯಾ ವಾರ್ಡ್ನ ಸದಸ್ಯರುಗಳು ಮಾಹಿತಿ ನೀಡುವುದರೊಂದಿಗೆ ಸಾರ್ವಜನಿಕರಿಗೆ ಸಹಕಾರ ನೀಡುವಂತೆ ನಗರಸಭಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಕೋರಿದ್ದಾರೆ.