ಮಡಿಕೇರಿ, ಜು. ೧೪: ಅಖಿಲ ಕೊಡವ ಸಮಾಜದ ೪೬ನೇ ಮಹಾಸಭೆ ಆಗಸ್ಟ್ ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಮಾಜದ ಕಾರ್ಯದರ್ಶಿ ವಿಜಯಕುಮಾರ್ ಕೀತಿಯಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.