ಮಡಿಕೇರಿ, ಆ. ೧: ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್

ಲೆಜಿಸ್ಲೇರ‍್ಸ್ (ಓಅSಐ) ಮತ್ತು ರಾಷ್ಟಿçÃಯ ಲೆಜಿಸ್ಲೇರ‍್ಸ್ ಕಾನ್ಫರೆನ್ಸ್ ಭಾರತ್ (ಓಐಅ) ವತಿಯಿಂದ ಅಮೇರಿಕಾದ ಬೋಸ್ಟನ್‌ನಲ್ಲಿ ಆ.೪ರಿಂದ ೬ರವರೆಗೆ ವಿವಿಧ ರಾಜ್ಯ ಶಾಸಕಾಂಗ ಸದಸ್ಯರ ರಾಷ್ಟಿçÃಯ ಶೃಂಗಸಭೆ ಏರ್ಪಟ್ಟಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಶಾಸಕಾಂಗ ನಾಯಕರು, ಸಿಬ್ಬಂದಿ ಪರಿಣಿತರು ಹಾಗೂ ಪಾಲಿಸಿ ಮೇರ‍್ಸ್ ಪರಿಣಿತರು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಕೊಡಗಿನ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಪಿ. ಸುಜಾ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸುಜಾ ಸೇರಿದಂತೆ ಕೆಲವು ಸದಸ್ಯರು ಪಾಲ್ಗೊಳ್ಳುತ್ತಿದ್ದಾರೆ.