ನಂಜರಾಯಪಟ್ಟಣದಲ್ಲಿ ಇಂದು ಈದ್ ಮಿಲಾದ್ ಮೆರವಣಿಗೆ ಸಂದರ್ಭ ಸಿದ್ಧಿ ವಿನಾಯಕ ಸೇವಾ ಸಮಿತಿ ಗುಳಿಗ ಗ್ರಾಮ ಮತ್ತು ವಿನಾಯಕ ಸೇವಾ ಸಮಿತಿ ರಂಗಸಮುದ್ರ ಇವರ ವತಿಯಿಂದ ಎಲ್ಲ ಸದಸ್ಯರುಗಳು ಸೇರಿ ಸಿಹಿತಿಂಡಿ ಹಾಗು ತಂಪು ಪಾನೀಯಗಳನ್ನು ವಿತರಿಸಿದರು.